Jai Shankar: 67 ಸಾವಿರ ಭಾರತೀಯ ಪ್ರಜೆಗಳು ವಾಪಾಸ್: ಜೈ ಶಂಕರ್
ನವದೆಹಲಿ: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಸಿಲುಕಿರುವ ಭಾರತೀಯರ ಸುರಕ್ಷತೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸತ್ತಿನ ಉಭಯ ಸದನಗಳಲ್ಲಿಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (Jai Shankar) ಮಾಹಿತಿ ನೀಡಿದರು. 67 ಸಾವಿರ ಭಾರತೀಯರು (Jai Shankar) ಮರಳಿ ಬಂದಿದ್ದಾರೆ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಭಾರತಕ್ಕೆ ಕಳವಳಕಾರಿಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಒಂದು ಕೋಟಿ ಭಾರತೀಯರಿದ್ದಾರೆ. ಇರಾನ್ನಲ್ಲಿಯೂ ಸಹ, ಅಧ್ಯಯನ ಅಥವಾ ಉದ್ಯೋಗಕ್ಕಾಗಿ ಹೋಗಿರುವ …
