Virat Kohli: ದಾಖಲೆ ಬರೆದ ವಿರಾಟ್ ಕೊಹ್ಲಿ, 7ನೇ ಏಕದಿನ ಶತಕ ಬಾರಿಸಿದ ಕಿಂಗ್
ಇಂದೋರ್‌ನಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಅದ್ಭುತ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ. ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನ ಬಾರಿಸಿದ್ದು, ಕಿಂಗ್ ಎಂದು ಮತ್ತೆ ಸಾಬೀತು ಮಾಡಿದ್ದಾರೆ. 7 ನೇ ಏಕದಿನ ಶತಕ ಇನ್ನು ಮಾಹಿತಿಗಳ ಪ್ರಕಾರ, ಇದು ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಅವರ 7 ನೇ ಏಕದಿನ ಶತಕವಾಗಿದ್ದು, ಈ ಏಕದಿನ ಪಂದ್ಯಗಳಲ್ಲಿ ಹಿಂದೆ ಕಿವೀಸ್ ವಿರುದ್ಧ…
