Dream Catcher: ಮನೆಯಲ್ಲಿ ಡ್ರೀಮ್ ಕ್ಯಾಚರ್ ಹಾಕ್ಬೇಕಾ? ಈ ರೂಲ್ಸ್ ಮರಿಬೇಡಿ
ನಾವು ಮನೆಯಲ್ಲಿ ಅನೇಕ ವಸ್ತುಗಳನ್ನ ಅಲಂಕಾರಕ್ಕಾಗಿ ಬಳಕೆ ಮಾಡುತ್ತೇವೆ. ಆ ವಸ್ತುಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ನಾವು ಯಾವುದೇ ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಂಡರೂ ಸಹ ಅವುಗಳಿಂದ ಯಾವ ರೀತಿ ಲಾಭ ಆಗುತ್ತದೆ ಹಾಗೂ ಸಮಸ್ಯೆಗಳಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು. ಹಾಗೆಯೇ, ಅನೇಕರ ಮನೆಯಲ್ಲಿ ಡ್ರೀಮ್ ಕ್ಯಾಚರ್ ಇರುತ್ತದೆ. ಇದನ್ನ ಇಷ್ಟಬಂದ ಜಾಗದಲ್ಲಿ ನೇತು ಹಾಕಿರುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ಡ್ರೀಮ್ ಕ್ಯಾಚರ್ (Dream Catcher) ಹಾಕಲು ಕೆಲ ನಿಯಮಗಳಿದೆ. ಅದೇ…
