KSMHA Karnataka State Mental Health Authority recruitment for 2 posts

KSMHA: 2 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇದೊಂದು ಡಿಗ್ರಿ ಆಗಿದ್ರೆ ಸಾಕು ಅಪ್ಲೈ ಮಾಡಬಹುದು

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ (KSMHA) ಅಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (Department of Health and Family Welfare) ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಯ ವಿವರ ಸಂಸ್ಥೆ: ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಎಷ್ಟು ಹುದ್ದೆ: 2 ಆಯ್ಕೆ ಪ್ರಕ್ರಿಯೆ: ವಾಕ್-ಇನ್ ಸಂದರ್ಶನ ಅಧಿಸೂಚನೆಯ ದಿನಾಂಕ: ಡಿಸೆಂಬರ್ 4, 2025 ಸಂದರ್ಶನ; ಡಿಸೆಂಬರ್…

Read More