Bigg Boss kannada ravichandran visited house

Bigg Boss: ಬಿಗ್‌ಬಾಸ್‌ ಮನೆಗೆ ಬಂದ್ರು ಸ್ಟಾರ್‌ ಹೀರೋ, ಕಾವ್ಯ-ಸ್ಪಂದನಾ ಜೊತೆ ಡ್ಯಾನ್ಸ್

ಬೆಂಗಳೂರು: ಸದ್ಯ ಕನ್ನಡದ ಬಿಗ್‌ಬಾಸ್‌ (Bigg Boss) ಸೀಸನ್‌ 12 ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿದೆ. ಅದರಲ್ಲೂ ಹಳೆಯ ಸೀಸನ್‌ ಸ್ಪರ್ಧಿಗಳಾದ ರಜತ್‌ ಹಾಗೂ ಚೈತ್ರಾ ಎಂಟ್ರಿಯಾದ ನಂತರ ಆಟದ ದಿಕ್ಕು ಬದಲಾಗಿದೆ. ಪ್ರತಿಯೊಂದು ಟಾಸ್ಕ್‌ಗಳು ರೋಚಕ ಅನಿಸಿಕೊಳ್ಳುತ್ತಿದೆ. ಇದೀಗ ಈ ಬಿಗ್‌ಬಾಸ್‌ ಮನೆಗೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಬಂದಿದ್ದು, ಸ್ಪರ್ಧಿಗಳ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಬಂದ ಕ್ರೇಜಿ ಸ್ಟಾರ್ ಹೌದು, ರವಿಚಂದ್ರನ್‌ ಅವರು ಬಿಗ್‌ಬಾಸ್‌ ಮನೆಗೆ ಬಂದಿರುವ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌…

Read More