Sandalwood rakta kashmir film release date announced

Sandalwood: 19 ವರ್ಷದ ನಂತರ ಉಪ್ಪಿ ಸಿನಿಮಾ ತೆರೆಗೆ, ರಕ್ತ ಕಾಶ್ಮೀರ ರಿಲೀಸ್‌ ಡೇಟ್‌ ಅನೌನ್ಸ್

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಸ್ಯಾಂಡಲ್‌ ವುಡ್‌ ಕ್ವೀನ್‌ ರಮ್ಯಾ (Sandalwood) ಅಭಿನಯದ ಸಿನಿಮಾವೊಂದು ಬರೋಬ್ಬರಿ 19 ವರ್ಷಗಳ ನಂತರ ತೆರೆಯ ಮೇಲೆ ಬರುತ್ತಿದ್ದು, ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ರಕ್ತ ಕಾಶ್ಮೀರ ಸಿನಿಮಾ ರಿಲೀಸ್‌ಗೆ ಸಜ್ಜು ಹೌದು, ಸುಮಾರು 19 ವರ್ಷಗಳ ಹಿಂದೆ ರಮ್ಯಾ ಹಾಗೂ ಉಪೇಂದ್ರ ಅಭಿನಯದ ರಕ್ತ ಕಾಶ್ಮೀರ ಎನ್ನುವ ಸಿನಿಮಾ ಸೆಟ್ಟೇರಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾವನ್ನ ರಿಲೀಸ್‌ ಮಾಡಲು ಆಗಿರಲಿಲ್ಲ. ಈ ಸಿನಿಮಾವನ್ನ ಹಿರಿಯ ನಿರ್ದೇಶಕ…

Read More
actor raj b shetty about 45 Film ott streaming

45 Film: ಒಟಿಟಿಗೆ ಲಗ್ಗೆ ಇಡ್ತಿದೆ 45 ಸಿನಿಮಾ, ನಟ ರಾಜ್‌ ಹೇಳಿದ್ದೇನು?

ಬೆಂಗಳೂರು: ಕನ್ನಡದ ಹೆಸರಾಂತ ನಟ ರಾಜ್‌ ಬಿ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ 45  ಸಿನಿಮಾ ರಿಲೀಸ್‌ (45 Film) ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗುತಿದ್ದು, ಈ ಬಗ್ಗೆ ನಟ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಶಿವಣ್ಣ – ಉಪ್ಪಿ ಜೊತೆ ನಟಿಸಿದ್ದ ರಾಜ್‌ ಸಂಗೀತಾ ನಿರ್ದೇಶಕ ಅರ್ಜುನ್‌  ಜನ್ಯ ನಿರ್ದೇಶನ ಮಾಡಿದ್ದ ಈ 45 ಸಿನಿಮಾದಲ್ಲಿ ರಅಜ್‌ ಬಿ ಶೆಟ್ಟಿ…

Read More