T20 World Cup: ಎರಡನೇ ಬಾರಿ ಗೆದ್ದು ಬೀಗಿದ ಭಾರತ, ಟೀ20 ವಿಶ್ವಕಪ್ ನೀಲಿ ತಂಡದ ಮಡಿಲಿಗೆ
ಗುಜರಾತ್: ಕೋಟ್ಯಾಂತರ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದ್ದು, ಈ ವರ್ಷ ಮತ್ತೆ ಭಾರತ ತಂಡ ಟೀ20 ವಿಶ್ವಕಪ್ (T20 World Cup) ಗೆದ್ದು ಬೀಗಿದೆ. ಈ ಗೆಲುವನ್ನ ಇಡೀ ದೇಶವನ್ನ ಸಂಭ್ರಮಿಸುತ್ತಿದ್ದು, ಎಲ್ಲೆಡೆ ಸಂತೋಷ ಮನೆ ಮಾಡಿದೆ. 96 ರನ್‌ಗಳಿಂದ ಗೆದ್ದು ಬೀಗಿದ ಭಾರತ ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇನ್ನು ಈ ವರ್ಷದ ಟೂರ್ನಿಯಲ್ಲಿ ಇಪ್ಪತ್ತು ತಂಡಗಳು ಭಾಗವಹಿಸಿದ್ದವು….
