ICC Gives Legal Warning To Pak Over T20 World Cup Mess

T20 World Cup: ಪಾಕಿಸ್ತಾನಕ್ಕೆ ಕಾನೂನು ಸಂಕಷ್ಟ, ಖಡಕ್‌ ಎಚ್ಚರಿಕೆ ಕೊಟ್ಟ ಐಸಿಸಿ

ಪಾಕಿಸ್ತಾನ: ಫೆಬ್ರವರಿ 15 ರಂದು ಭಾರತದ ವಿರುದ್ಧದ ನಡೆಯುವ ಪಂದ್ಯವನ್ನು ಬಹಿಷ್ಕರಿಸಿದ ಕಾರಣದಿಂದ ಟಿ20 ವಿಶ್ವಕಪ್‌ನ (T20 World Cup) ಅಧಿಕೃತ ಪ್ರಸಾರಕರಾದ ಜಿಯೋಸ್ಟಾರ್ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಿದೆ. ಐಸಿಸಿಗೆ ಅಧಿಕೃತ ಕಾರಣ ನೀಡದ ಪಾಕಿಸ್ತಾನ ಪಾಕಿಸ್ತಾನ ಸರ್ಕಾರದ ಸೂಚನೆಯ ಮೇರೆಗೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ ಆದರೆ ಐಸಿಸಿಗೆ ಇನ್ನೂ ಅಧಿಕೃತವಾಗಿ ಕಾರಣಗಳನ್ನು ಸ್ಪಷ್ಟಪಡಿಸಿಲ್ಲ. ಈ ಕಾರಣದಿಂದ…

Read More
Pakistan Email Drama T20 World Cup Match

T20 World Cup: ಪಾಕ್‌ನಿಂದ ಮತ್ತೊಂದು ನಾಟಕ, ಐಸಿಸಿಗೆ ಇಮೇಲ್‌ ಮಾಡದೇ ಆಟ

ನವದೆಹಲಿ: ಪಾಕಿಸ್ತಾನ ಮತ್ತು ಅದರ ಟಿ20 ವಿಶ್ವಕಪ್ (T20 World Cup) ನಾಟಕ ಕೊನೆಯಾಗುತ್ತಿಲ್ಲ. ಭಾನುವಾರ, ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ 2026 ರ ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿತ್ತು, ಆದರೆ ನಂತರ ಮತ್ತೆ ನಾಟಕ ಆರಂಭ ಮಾಡಿದೆ. ಭಾರತದ ಜೊತೆ ಆಡಲ್ಲ ಎಂದ ಪಾಕ್‌ ಫೆಬ್ರವರಿ 15 ರಂದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ಈಗ, ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಬಗ್ಗೆ ಪಾಕಿಸ್ತಾನ…

Read More
T20 World Cup How much Pakistan will loss

T20 World Cup: ಪಂದ್ಯ ಬಹಿಷ್ಕಾರ ಮಾಡಿದ್ರೆ ಯಾರಿಗೆ ಎಷ್ಟು ನಷ್ಟ?

ನವದೆಹಲಿ:  ಕ್ರಿಕೆಟ್ ಆರ್ಥಿಕತೆಯಲ್ಲಿ, ಕೆಲವು ಪಂದ್ಯಗಳು ಟ್ರೋಫಿಗಳಿಗಿಂತ ದೊಡ್ಡವು ಎನ್ನಬಹುದು. ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ವಿರುದ್ಧ ಪಾಕಿಸ್ತಾನ ಕೇವಲ ವೇಳಾಪಟ್ಟಿಯಲ್ಲಿ ನಡೆಯುವ ಪಂದ್ಯಗಳಲ್ಲ. ಅದು ಹಣಕಾಸು ಒದಗಿಸುವ, ಪ್ರಸಾರ ಮೌಲ್ಯಮಾಪನಗಳನ್ನು ಬೆಂಬಲಿಸುವ ಮತ್ತು ಸ್ವತಃ ಆ ರೀತಿಯ ಗಮನವನ್ನು ಸೆಳೆಯುವ ಕ್ರಿಕೆಟ್ ಮಂಡಳಿಗಳಿಗೆ ಸದ್ದಿಲ್ಲದೆ ಸಬ್ಸಿಡಿ ನೀಡುವ ಪಂದ್ಯಗಳು ಎನ್ನಬಹುದು. ಹಾಗಾಗಿ ಪಾಕಿಸ್ತಾನ ಭಾರತದ ವಿರುದ್ಧ ಪಂದ್ಯಗಳನ್ನ ಬಹಿಷ್ಕರಿಸಿದರೆ ಯಾರಿಗೆ ಎಷ್ಟು ನಷ್ಟ ಆಗುತ್ತೆ? ಇಲ್ಲಿ ಸಂಪೂರ್ಣ ಮಾಹಿತಿ ಇದೆ. 500 ಮಿಲಿಯನ್…

Read More
Bangladesh Journalists Denied T20 World Cup 2026 Access

Bangladesh: ಬಾಂಗ್ಲಾಗೆ ಐಸಿಸಿಯಿಂದ ಮತ್ತೊಂದು ಶಾಕ್‌, ಮಾಧ್ಯಮಗಳಿಗೂ ನಿರ್ಬಂಧ

ನವದೆಹಲಿ: ಟೀ 20 ವಿಶ್ವಕಪ್‌ ವಿಚಾರದಲ್ಲಿ ಐಸಿಸಿ ಹಾಗೂ ಬಾಂಗ್ಲಾದೇಶದ (Bangladesh) ನಡುವಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಒಂದೆಡೆ ಐಸಿಸಿ ಪಂದ್ಯವನ್ನ ಸ್ಥಳಾಂತರ ಮಾಡದಿರಲು ನಿರ್ಧಾರ ಮಾಡಿದ್ದು, ಈ ನಡುವೆ ನಮ್ಮ ಪತ್ರಕರ್ತರಿಗೆ ಸಹ ಪಂದ್ಯಾವಳಿಗೆ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾ ಮಾಧ್ಯಮಗಳು ಆರೋಪ ಮಾಡಿದೆ. ಬಾಂಗ್ಲಾ ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಐಸಿಸಿ ಭಾರತದಲ್ಲಿ ನಡೆಯುವ ಟೀ 20 ಪಂದ್ಯಗಳನ್ನ ಭದ್ರತೆ ದೃಷ್ಟಿಯಿಂದ ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಬಾಂಗ್ಲಾದೇಶ ಐಸಿಸಿಗೆ ಮನವಿ ಸಲ್ಲಿಕೆ ಮಾಡಿತ್ತು….

Read More
Pakistan consider forfeiting India game at T20 World Cup

Pakistan: ಭಾರತದ ಜೊತೆ ಪಂದ್ಯ ಆಡಲ್ವಾ ಪಾಕ್?‌ ಎಚ್ಚರಿಕೆ ಕೊಟ್ರು ಬುದ್ದಿ ಕಲಿಯದ ಪಿಸಿಬಿ

ನವದೆಹಲಿ: ಟೀ20 ವಿಶ್ವಕಪ್‌ ಪಂದ್ಯಗಳನ್ನ ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿದ್ದ ಮನವಿಯನ್ನ ಐಸಿಸಿ ತಿರಸ್ಕರಿಸಿದ ಬೆನ್ನಲ್ಲೆ ಈ ವಿಚಾರವಾಗಿ ಪಾಕಿಸ್ತಾನ (Pakistan) ಸಹ ಪಂದ್ಯಗಳನ್ನ ಆಡದಿರಲು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಭಾರತದ ವಿರುದ್ಧ ಆಡದಿರಲು ಯೋಚನೆ ಮಾಹಿತಿಗಳ ಪ್ರಕಾರ,ಫೆಬ್ರವರಿ 15 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಭಾಗವಹಿಸದಿರಲು ಪಾಕಿಸ್ತಾನ ಯೋಚಿಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನದ ಸುದ್ದಿ ಸಂಸ್ಥೆ ಜಿಯೋ ನ್ಯೂಸ್ ವರದಿ ಮಾಡಿರುವಂತೆ, ಪಾಕಿಸ್ತಾನ ತನ್ನ ಮುಂದೆ ಇರುವ ಆಯ್ಕೆಗಳ…

Read More
bangladesh refused to play t20 World Cup in india

World Cup: ಟಿ20 ವಿಶ್ವಕಪ್‌ನಿಂದ ಬಾಂಗ್ಲಾ ಔಟ್? ಐಸಿಸಿ ನಿರ್ಧಾರವೇನು?

ನವದೆಹಲಿ: ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (World Cup) ಪಂದ್ಯಗಳನ್ನ ಆಡಲು ಬಾಂಗ್ಲಾದೇಶ ನಿರಾಕರಣೆ ಮಾಡಿದ್ದು, ಈ ವಿಚಾರವನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ತಿಳಿಸಿದೆ. ಫೆಬ್ರವರಿ 7 ರಿಂದ ವಿಶ್ವಕಪ್‌ ಆರಂಭ ಫೆಬ್ರವರಿ 7 ರಿಂದ ಪ್ರಾರಂಭವಾಗುವ ಟೂರ್ನಮೆಂಟ್‌ಗಾಗಿ ಬಾಂಗ್ಲಾದೇಶ ತಂಡವು ಭಾರತಕ್ಕೆ ಬರುತ್ತದೆಯೇ ಎನ್ನುವ ವಿಚಾರವಾಗಿ ಕಳೆದ ಕೆಲ ಸಮಯದಿಂದ ಅನೇಕ ಗೊಂದಲಗಳಿದ್ದವು, ಇದೀಗ 2026ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)…

Read More