Malai Kuttu Bhalla: ಮಲೈ ಕುಟ್ಟು ಭಲ್ಲಾ ಟ್ರೈ ಮಾಡಿದ್ದೀರಾ? ಮಿಸ್ ಮಾಡದೇ ಟ್ರೈ ಮಾಡಿ
ಸಂಜೆ ಸ್ನ್ಯಾಕ್ಸ್ ವಿಚಾರಕ್ಕೆ ಬಂದಾಗ ಎಲ್ಲರಿಗೂ ತಲೆ ಬಿಸಿ ಆಗೋದು ಫಿಕ್ಸ್. ಅದರಲ್ಲೂ ಮನೆಯಲ್ಲಿ ಮಕ್ಕಳು ಇದ್ದರೆ ಅವರಿಗೆ ದಿನಕ್ಕೊಂದು ವೆರೈಟಿ ಬೇಕು. ಮಾಡಿದ್ದನ್ನ ಮತ್ತೊಮ್ಮೆ ಮಾಡಿದರೆ ದೂರು ಓಡಿ ಹೋಗುತ್ತಾರೆ. ಹಾಗಾಗಿ ಏನಾದರೂ ಹೊಸ ಹೊಸ ಐಟಮ್ ಮಾಡಬೇಕು ಅಂದ್ರೆ ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಈಗ ಮನೆಯಲ್ಲಿ ಬಹಳ ಸುಲಭವಾಗಿ ಮಲೈ ಕುಟ್ಟು ಭಲ್ಲಾ (Malai Kuttu Bhalla) ಮಾಡುವುದು ಹೇಗೆ? ಅದನ್ನ ಮಾಡೋಕೆ ಏನೆಲ್ಲ ಬೇಕು? ಇಲ್ಲಿದೆ ನೋಡಿ ಮಲೈ ಕುಟ್ಟು ಭಲ್ಲಾ ಮಾಡಲು…
