Sunafha Yoga: ಚಂದ್ರನಿಂದ ರೂಪುಗೊಂಡಿದೆ ಸುನಾಫ ಯೋಗ, ಯಾರಿಗೆಲ್ಲಾ ಲಾಭ?
ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿದೆ. ಆ ಯೋಗಗಳು ಮನುಷ್ಯನ ಜೀವನದಲ್ಲಿ ಒಳ್ಳೆಯ ಫಲಗಳನ್ನ ನೀಡುತ್ತದೆ. ಅದರಲ್ಲೂ ಕೆಲವೊಂದು ಅಪರೂಪದ ಹಾಗೂ ವಿಶೇಷವಾದ ಯೋಗಗಳು ಇನ್ನೂ ಹೆಚ್ಚಿನ ಫಲ ನೀಡುತ್ತದೆ. ಅದರಲ್ಲಿ ಒಂದು ಯೋಗ ಸುನಾಫ ಯೋಗ (Sunafha Yoga). ಈ ಯೋಗ ಬಹಳ ವಿಶೇಷ ಎನ್ನಲಾಗುತ್ತದೆ. ಈ ಯೋಗ ಹೇಗೆ ರೂಪುಗೊಳ್ಳುತ್ತದೆ? ಜ್ಯೋತಿಷ್ಯದ ಪ್ರಕಾರ, ಚಂದ್ರ ಇರುವ ಮನೆಯಿಂದ ಎರಡನೇ ಮನೆಯಲ್ಲಿ ಸೂರ್ಯ ಬಿಟ್ಟು ಬೇರೆ ಯಾವುದೇ ಗ್ರಹ ಇದ್ದರೂ ಸಹ ಅದನ್ನ ಸುನಾಫ ಯೋಗ ಎಂದು ಕರೆಯಲಾಗುತ್ತದೆ….
