Panchagrahi Yoga: ಫೆಬ್ರವರಿಯಲ್ಲಿ ಡಬಲ್ ಧಮಾಕ, ಪಂಚಗ್ರಹಿ ಯೋಗದಿಂದ ಹಣೆಬರಹವೇ ಬದಲು
ಫೆಬ್ರವರಿ ತಿಂಗಳಲ್ಲಿ ಅನೇಕ ಗ್ರಹಗಳ ಸಂಚಾರ ಇರಲಿದೆ. ಈ ಗ್ರಹಗಳ ಸಂಚಾರದ ಕಾರಣದಿಂದ ಮಕರ ರಾಶಿಯಲ್ಲಿ ಬಹಳ ಅಪರೂಪದ ಯೋಗವೊಂದು ಸೃಷ್ಟಿ ಆಗುತ್ತದೆ. ಹೌದು, ಮಕರ ರಾಶಿಯಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಎರಡು ಬಾರಿ ಪಂಚಗ್ರಹಿ ಯೋಗ (Panchagrahi Yoga) ರೂಪುಗೊಳ್ಳಲಿದೆ. ಈ ಯೋಗದಿಂದ ಕೆಲ ರಾಶಿಯವರ ಕಷ್ಟಗಳು ಮಾಯವಾಗಿ, ಜೀವನದಲ್ಲಿ ಅಂದುಕೊಂಡಿದ್ದೆಲ್ಲಾ ಆಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಮೊದಲ ಪಂಚಗ್ರಹಿ ಯೋಗವು ಫೆಬ್ರವರಿ 18 ರಂದು ಮಕರ ರಾಶಿಯಲ್ಲಿ ರಾಹು, ಬುಧ,…
