SAMANTHA RUTH PRABHU: ಬೇರೆಯವರ ಮನೆ ಮುರಿದ್ರಾ ಸಮಂತಾ? ಏನಿದು ತೆಲುಗು ನಟಿ ಪೋಸ್ಟ್ ರಹಸ್ಯ?
ಹೈದರಾಬಾದ್: ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ರಾಜ್ ನಿಧಿಮೋರು ಡಿಸೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರ ಮದುವೆ ನಂತರ ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ತೆಲುಗು ನಟಿಯೊಬ್ಬರ ಪೋಸ್ಟ್ ಅನೇಕ ಚರ್ಚೆಗಳನ್ನ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವು ಕೊಟ್ಟ ನಟಿ ಪೋಸ್ಟ್ ಹೌದು, ತೆಲುಗು ನಟಿ ಪೂನಂ ಕೌರ್ ಅವರ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗಿದ್ದು, ಅದು ಸಮಂತಾ ಹಾಗೂ ರಾಜ್ ಮದುವೆ ವಿಚಾರಕ್ಕೆ…
