Egg Manchurian: ಮಂಚೂರಿಯನ್ ಅಂದ್ರೆ ಇಷ್ಟನಾ? ಹಾಗಾದ್ರೆ ಈ ಮೊಟ್ಟೆ ರೆಸಿಪಿ ಇಲ್ಲಿದೆ
ಮಂಚೂರಿಯನ್ ಎಲ್ಲರ ಫೇವರೇಟ್ ಸ್ನ್ಯಾಕ್ಸ್. ಯಾವುದೇ ಮಂಚೂರಿಯನ್ ಕೊಟ್ಟರೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ಮಂಚೂರಿಯನ್ ಅಂದ್ರೆ ಪಂಚಪ್ರಾಣ ಎನ್ನಬಹುದು. ನಾವು ಮನೆಯಲ್ಲಿ ವೆರೈಟಿ ವೆರೈಟಿ ಮಂಚೂರಿಯನ್‌ಗಳನ್ನ ಬಹಳ ಸುಲಭವಾಗಿ ಮಾಡಬಹುದು. ಮನೆಗೆ ಗೆಸ್ಟ್ ಬರುತ್ತಿದ್ದರೆ ಅಥವಾ ಬರೀ ಹೊರಗಿನ ತಿಂಡಿಯನ್ನ ಕೊಡಲು ಇಷ್ಟ ಇಲ್ಲದಿದ್ದರೆ ಮನೆಯಲ್ಲಿ ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಮೊಟ್ಟೆ ಮಂಚೂರಿಯನ್ (Egg Manchurian) ಮಾಡುವುದು ಹೇಗೆ? ಇದಕ್ಕೆ ಏನೆಲ್ಲಾ ಸಾಮಾಗ್ರಿಗಳು ಬೇಕು ಎಂಬುದು ಇಲ್ಲಿದೆ. ಮೊಟ್ಟೆ ಮಂಚೂರಿಯನ್…
