Malai Kuttu Bhalla recipe of the day

Malai Kuttu Bhalla: ಮಲೈ ಕುಟ್ಟು ಭಲ್ಲಾ ಟ್ರೈ ಮಾಡಿದ್ದೀರಾ? ಮಿಸ್‌ ಮಾಡದೇ ಟ್ರೈ ಮಾಡಿ

ಸಂಜೆ ಸ್ನ್ಯಾಕ್ಸ್‌ ವಿಚಾರಕ್ಕೆ ಬಂದಾಗ ಎಲ್ಲರಿಗೂ ತಲೆ ಬಿಸಿ ಆಗೋದು ಫಿಕ್ಸ್.‌ ಅದರಲ್ಲೂ ಮನೆಯಲ್ಲಿ ಮಕ್ಕಳು ಇದ್ದರೆ ಅವರಿಗೆ ದಿನಕ್ಕೊಂದು ವೆರೈಟಿ ಬೇಕು. ಮಾಡಿದ್ದನ್ನ ಮತ್ತೊಮ್ಮೆ ಮಾಡಿದರೆ ದೂರು ಓಡಿ ಹೋಗುತ್ತಾರೆ. ಹಾಗಾಗಿ ಏನಾದರೂ ಹೊಸ ಹೊಸ ಐಟಮ್‌ ಮಾಡಬೇಕು ಅಂದ್ರೆ ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಈಗ ಮನೆಯಲ್ಲಿ ಬಹಳ ಸುಲಭವಾಗಿ ಮಲೈ ಕುಟ್ಟು ಭಲ್ಲಾ (Malai Kuttu Bhalla) ಮಾಡುವುದು ಹೇಗೆ? ಅದನ್ನ ಮಾಡೋಕೆ ಏನೆಲ್ಲ ಬೇಕು? ಇಲ್ಲಿದೆ ನೋಡಿ ಮಲೈ ಕುಟ್ಟು ಭಲ್ಲಾ ಮಾಡಲು…

Read More
evening snacks Paneer Papad Kabab recipe

Paneer Papad Kabab: 10 ನಿಮಿಷದಲ್ಲಿ ಮಾಡಿ ಪನೀರ್‌ ಪಾಪಡ್‌ ಕಬಾಬ್‌, ಇಲ್ಲಿದೆ ರೆಸಿಪಿ

ಕಬಾಬ್‌ ಎಂದರೆ ಎಲ್ಲರಿಗೂ ನಾನ್‌ ವೆಜ್‌ ಅಂತ ಅನಿಸುತ್ತೆ, ಆದ್ರೆ ನಾವು ವೆಜ್‌ ಕಬಾಬ್‌ ಸಹ ಮಾಡಿ ತಿನ್ನಬಹುದು. ಅದರಲ್ಲೂ ವೆರೈಟಿ ವೆರೈಟಿ ಕಬಾಬ್‌ಗಳನ್ನ ಮಾಡಬಹುದು. ಸಂಜೆ ಸ್ನ್ಯಾಕ್ಸ್‌ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಪನೀರ್ ಪಾಪಡ್ ಕಬಾಬ್‌ (Paneer Papad Kabab) ರೆಸಿಪಿ ಇಲ್ಲಿದೆ. ಕಬಾಬ್ ಮಿಶ್ರಣಕ್ಕಾಗಿ: 1 ಕಪ್ ಪನ್ನೀರ್ (ತುರಿದುಕೊಳ್ಳಿ) 1  ಬೇಯಿಸಿದ ಆಲೂಗಡ್ಡೆ (ಅದನ್ನ ಮ್ಯಾಶ್‌ ಮಾಡಿಕೊಳ್ಳಿ) 1 ಹಸಿ ಮೆಣಸಿನಕಾಯಿ 1 ಟೀಸ್ಪೂನ್ ಶುಂಠಿ ಪೇಸ್ಟ್ 1/2…

Read More
evening snacks gujarati dhokla recipe

Dhokla Recipe: ಮನೆಯಲ್ಲಿ ಸುಲಭವಾಗಿ ಮಾಡಿ ಗುಜರಾತಿ ಡೋಕ್ಲಾ

ಗುಜರಾತಿ ಡೋಕ್ಲಾ ಅಂದ್ರೆ ಅನೇಕ ಜನರಿಗೆ ತುಂಬಾ ಇಷ್ಟ. ಆದರೆ ಇದನ್ನ ಮನೆಯಲ್ಲಿ ಮಾಡಲು ಬರದೇ ಹೊರಗೆ ಹುಡುಕಿಕೊಂಡು ಹೋಗಿ ತಿನ್ನುತ್ತಾರೆ. ಆದರೆ ಈ ಡೋಕ್ಲಾವನ್ನ ಮನೆಯಲ್ಲಿ ಬಹಳ ಸುಲಭವಾಗಿ ಮಾಡಬಹುದು. ನಿಮಗೂ ಸಹ ಡೋಕ್ಲಾ (Dhokla Recipe) ಎಂದರೆ ತುಂಬಾ ಇಷ್ಟ ಎಂದರೆ ಇಲ್ಲಿದೆ ಸೂಪರ್‌ ಈಸಿ ರೆಸಿಪಿ. ಡೋಕ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು ಹಿಟ್ಟು ತಯಾರಿಸಲು ಅರ್ಧ ಕಪ್‌ ಕಡಲೇ ಹಿಟ್ಟು 1 ಚಮಚ ರವೆ 1 ಟೀ ಸ್ಪೂನ್‌ ಶುಂಠಿ ಪೇಸ್ಟ್‌ 1…

Read More