Bread Roll: ಸೂಪರ್ ಹೆಲ್ದಿ ಪನೀರ್ ಶೇಜ್ವಾನ್ ಬ್ರೆಡ್‌ರೋಲ್ ರೆಸಿಪಿ
ಪನೀರ್ ಅನೇಕ ಜನರ ಫೇವರೇಟ್ ಐಟಮ್. ಮನೆಯಲ್ಲಿ ಪನೀರ್ ಒಂದು ಇದ್ರೆ ಸಾಕು ಬೆಳಗಿನ ತಿಂಡಿಯಿಂದ ರಾತ್ರಿ ಊಟದವರೆಗೂ ಏನು ಬೇಕಾದರೂ ಮಾಡಿ ಸವಿಯಬಹುದು. ಅದರಲ್ಲೂ ಸಂಜೆ ಸ್ನ್ಯಾಕ್ಸ್ ವಿಚಾರಕ್ಕೆ ಬಂದಾಗ ಇದೊಂದು ವರದಾನ ಎಂದರೆ ತಪ್ಪಾಗಲಾರದು. ಮನೆಯಲ್ಲಿ ಮಕ್ಕಳು ಇದ್ದರಂತೂ ಅವರಿಗೆ ವೆರೈಟಿ ವೆರೈಟಿ ಪನೀರ್ ಸ್ನ್ಯಾಕ್ಸ್ ಮಾಡಿಕೊಡಬಹುದು. ಇವತ್ತು ಮನೆಯಲ್ಲಿ ಸುಲಭವಾಗಿ ಬ್ರೆಡ್ ರೋಲ್ (Bread Roll) ಮಾಡೋದು ಹೇಗೆ ಎನ್ನುವುದನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ. ಪನೀರ್ ಶೇಜ್ವಾನ್ ಬ್ರೆಡ್ ರೋಲ್…
