winter skin care tips must follow

WINTER SKIN CARE TIPS: ಚಳಿಗಾಲದಲ್ಲಿ ತ್ವಚೆಯ ಅಂದ ಕಾಪಾಡಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುತ್ತದೆ. ಇದಲ್ಲದೇ, ಅನೇಕ ಚರ್ಮದ ಸಮಸ್ಯೆಗಳು ಕಾಣಿಸುತ್ತದೆ. ಚಳಿಗಾಲದಲ್ಲಿ ಅದೆಷ್ಟೇ ಆರೈಕೆ ಮಾಡಿದರೂ ಸಹ ಸಾಕಾಗುವುದಿಲ್ಲ. ಆದರೆ ಕೆಲವೊಂದು ಮನೆ ಮದ್ದುಗಳನ್ನ ಮಾಡುವುದರಿಂದ ಚಳಿಗಾಲದಲ್ಲಿ ತ್ವಚೆಯ (Winter Skin Care Tips) ಆರೈಕೆಯನ್ನ ಮಾಡಬಹುದು. ಅಲೋವೆರಾ ಹಚ್ಚಬೇಕು ಮುಖಕ್ಕೆ ಅಲೋವೆರಾ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ. ಹಾಗಾಗಿ ವಾರಕ್ಕೆ 3 ಬಾರಿಯಾದರೂ ಸಹ ಅಲೋವೇರಾವನ್ನ ಹಚ್ಚಬೇಕು ಎನ್ನಲಾಗುತ್ತದೆ. ಇದರ ಜೊತೆಗೆ ಮುಖದಲ್ಲಿ ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ, ಬಿಸಿಲಿನ ತಾಪದಿಂದ ಸಹ…

Read More