Shubman Gill reaction about not getting place in world cup team

Shubman Gill: ವಿಶ್ವಕಪ್‌ ತಂಡದಿಂದ ಗಿಲ್‌ ಔಟ್‌, ಕೊನೆಗೂ ಮೌನ ಮುರಿದ ಶುಭಮನ್

ನವದೆಹಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ (Shubman Gill) ಅವರನ್ನ ಟಿ20 ವಿಶ್ವಕಪ್ (World Cup) 2026 ರ ಭಾರತ ತಂಡದಿಂದ ಹೊರಗಿಟ್ಟಿದ್ದು, ಈ ವಿಚಾರವಾಗಿ ಗಿಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್‌ ಹೇಳಿದ್ದೇನು? ನಾಳೆಯಿಂದ ನ್ಯೂಜಿಲೆಂಡ್‌ ಜೊತೆ ಏಕದಿನ ಸರಣಿ ನಡೆಯಲಿದೆ. ಈ ಹಿನ್ನಲೆಯಲ್ಲಿ ತಂಡದ ನಾಯಕರಾಗಿರುವ ಗಿಲ್‌ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಸಮಯದಲ್ಲಿ ಮಾಧ್ಯಮಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದು, ವಿಶ್ವಕಪ್‌ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಸಹ ಪ್ರತಿಕ್ರಿಯೆ ನೀಡಿದ್ದಾರೆ….

Read More
shubman gill fans worried about his absence in recent matches

Shubman Gill: ದಕ್ಷಿಣ ಆಫ್ರಿಕಾ ಪಂದ್ಯದಿಂದ ಗಿಲ್‌ ಔಟ್?‌ ಕಳಪೆ ಫಾರ್ಮ್‌ ಕಾರಣನಾ?

ದಕ್ಷಿಣ ಆಫ್ರಿಕಾ ವಿರುದ್ಧ  ನಡೆದ ನಾಲ್ಕನೇ ಟಿ20ಐ ಪಂದ್ಯದಿಂದ ಭಾರತ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ (Shubman Gill) ಅವರನ್ನು ಹೊರಗೆ ಇಟ್ಟಿರುವುದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಅನೇಕ ಅನುಮಾನಗಳನ್ನ ಸೃಷ್ಟಿ ಮಾಡಿದೆ. ಗಿಲ್‌ಗೆ ಕಾಲ್ಬೆರಳಿನ ಗಾಯ ಮಾಹಿತಿಗಳ ಪ್ರಕಾರ, ಗಿಲ್‌ ಅವರಿಗೆ  ಕಾಲ್ಬೆರಳಿನ ಗಾಯದಿಂದಾಗಿ ಗಿಲ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳಿಂದ ಹೊರಕ್ಕೆ ಇಡಲಾಗಿದೆ ಎನ್ನಲಾಗುತ್ತಿದೆ. ಈ ಪಂದ್ಯಗಳಿಗೆ ತರಬೇತಿ ಪಡೆಯುತ್ತಿರುವಾಗ ಅವರಿಗೆ ಗಾಯವಾಗಿದೆ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಅವರ ಅಭಿಮಾನಿಗಳಲ್ಲಿ ಅನೇಕ…

Read More