Bollywood: ಮತ್ತೊಂದು ಸಿನಿಮಾದಲ್ಲಿ ಶಾಹಿದ್-ರಶ್ಮಿಕಾ, ರೋಮ್‌ಕಾಮ್‌ನಲ್ಲಿ ಮಿಂಚಲಿದೆ ಜೋಡಿ
ಮುಂಬೈ: ಬಾಲಿವುಡ್ (Bollywood) ನಟ ಶಾಹಿದ್ ಕಪೂರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಹೊಸ ಸಿನಿಮಾಗಾಗಿ ಒಂದಾಗುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಸದ್ಯ ಈ ಜೋಡಿ ಕಾಕ್‌ಟೇಲ್ 2 ಸಿನಿಮಾದ ಶೂಟಿಂಗ್ ಮಾಡುತ್ತಿದ್ದು, ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ರೋಮ್‌ಕಾಮ್ ಸಿನಿಮಾ ಈ ಕಾಕ್‌ಟೇಲ್ 2 ಇನ್ನು ಮಾಹಿತಿಗಳ ಪ್ರಕಾರ, ಈ ಜೋಡಿ, ಬಧಾಯಿ ಹೋ ಮತ್ತು ಮೈದಾನ್ ಖ್ಯಾತಿಯ ನಿರ್ದೇಶಕ ಅಮಿತ್ ರವೀಂದ್ರನಾಥ್ ಶರ್ಮಾ ಅವರೊಂದಿಗೆ ಈ ಕಾಕ್‌ಟೇಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು…
