Hollywood Star: ಹಾಲಿವುಡ್ ಸ್ಟಾರ್ ಕೈಯಲ್ಲಿ ‘ಮೈಸೂರ್ ಸ್ಯಾಂಡಲ್ ಸೋಪ್’! ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಲಾಕ್ಡ್ ಡೌನ್, ದ ಪ್ರಿನ್ಸಸ್ ಡೈರೀಸ್, ಇಂಟರ್ಸ್ಟೆಲ್ಲರ್ ಸಿನಿಮಾ ನೋಡಿದವರಿಗೆ ಈ ನಟಿ ಯಾರು ಎಂದು ಹೇಳಬೇಕಂತನೇ ಇಲ್ಲ. ಹಾಲಿವುಡ್ನ (Hollywood) ಬಹುಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಇಂದು ನಾವು ಹಾಲಿವುಡ್ ಸ್ಟಾರ್ ಅನ್ನಿ ಹಾಥ್ವೇ ಬಗ್ಗೆ ಹೇಳುತ್ತಿದ್ದೇವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅನ್ನಿ ಹಾಥ್ವೇ (Anne Hathway) ಮತ್ತು ಜನಪ್ರಿಯ ಬಾಣಸಿಗ ವಿಕಾಸ್ ಖನ್ನಾ (Chef Vikas Khunna) ಫೋಟೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಅನ್ನಿ ಹಾಥ್ವೇ, ಜನಪ್ರಿಯ ಚೆಫ್ ವಿಕಾಸ್ ಖನ್ನಾ ಅವರ ನ್ಯೂಯಾರ್ಕ್ […]