Vasanta Panchami: ನಾಳೆ ರೂಪುಗೊಳ್ಳಲಿದೆ 5 ಅಪರೂಪದ ಯೋಗ, ಈ ರಾಶಿಯವರ ಕಷ್ಟಗಳಿಗೆ ಫುಲ್‌ಸ್ಟಾಪ್
ಜನವರಿ 23ರಂದು ಅಂದರೆ ನಾಳೆ ವಸಂತ ಪಂಚಮಿಯನ್ನ ಆಚರಣೆ ಮಾಡಲಾಗುತ್ತದೆ. ಈ ದಿನವನ್ನ ಬಹಳ ವಿಶೇಷ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ದಿನ ಅಪರೂಪದಐದುರಾಜಯೋಗಗಳು ಸೃಷ್ಟಿ ಅಗುತ್ತದೆ. ಹಾಗಾದ್ರೆ ವಸಂತ ಪಂಚಮಿಯ (Vasanta Panchami) ದಿನದಂದು ಸೃಷ್ಟಿ ಆಗುವ 5 ಅಪರೂಪದ ರಾಜಯೋಗಗಳು ಯಾವುವು ಹಾಗೂ ಅದರಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ. ಯಾವೆಲ್ಲಾ ಯೋಗಗಳು ಸೃಷ್ಟಿ ಆಗುತ್ತದೆ? ಈ ವಸಂತ ಪಂಚಮಿಯ ಸಮಯದಲ್ಲಿಮಕರ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಗವಾಗುತ್ತದೆ. ಇದರಿಂದ…
