Chahal: ಮತ್ತೆ ಒಂದಾಗ್ತಾರಾ ಚಾಹಲ್-ಧನಶ್ರೀ, ಏನಿದು ಹೊಸ ಸುದ್ದಿ?
ಮುಂಬೈ: ಕಳೆದ ಕೆಲ ವರ್ಷದಲ್ಲಿ ಭಾರತದ ಕ್ರಿಕೆಟಿಗರ ವೈಯಕ್ತಿಕ ಜೀವನ ಬಹಳ ಸುದ್ದಿಯಲ್ಲಿದೆ. ಹಾರ್ದಿಕ್ ಪಾಂಡ್ಯ ವಿಚ್ಛೇಧನದ ನಂತರ ಹೆಚ್ಚು ಸುದ್ದಿಯಲ್ಲಿದ್ದ ವ್ಯಕ್ತಿ ಎಂದರೆ ಅದು ಯುಜ್ವೇಂದ್ರ ಚಾಹಲ್. ಕಳೆದ ವರ್ಷ ನಟಿ ಧನಶ್ರೀ ವರ್ಮಾ ಜೊತೆ ಡಿವೋರ್ಸ್ ಪಡೆದುಕೊಂಡಿರುವ ಚಾಹಲ್ (Chahal) ಮಾಜಿ ಪತ್ನಿ ಜೊತೆ ಮತ್ತೆ ಒಂದಾಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 10 ತಿಂಗಳ ನಂತರ ಒಂದಾಗುತ್ತಾರಾ ಜೋಡಿ? ಹೌದು, ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸುಮಾರು 10 ತಿಂಗಳ ನಂತರ ಈ…
