Sandalwood: 19 ವರ್ಷದ ನಂತರ ಉಪ್ಪಿ ಸಿನಿಮಾ ತೆರೆಗೆ, ರಕ್ತ ಕಾಶ್ಮೀರ ರಿಲೀಸ್ ಡೇಟ್ ಅನೌನ್ಸ್
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Sandalwood) ಅಭಿನಯದ ಸಿನಿಮಾವೊಂದು ಬರೋಬ್ಬರಿ 19 ವರ್ಷಗಳ ನಂತರ ತೆರೆಯ ಮೇಲೆ ಬರುತ್ತಿದ್ದು, ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ರಕ್ತ ಕಾಶ್ಮೀರ ಸಿನಿಮಾ ರಿಲೀಸ್‌ಗೆ ಸಜ್ಜು ಹೌದು, ಸುಮಾರು 19 ವರ್ಷಗಳ ಹಿಂದೆ ರಮ್ಯಾ ಹಾಗೂ ಉಪೇಂದ್ರ ಅಭಿನಯದ ರಕ್ತ ಕಾಶ್ಮೀರ ಎನ್ನುವ ಸಿನಿಮಾ ಸೆಟ್ಟೇರಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾವನ್ನ ರಿಲೀಸ್ ಮಾಡಲು ಆಗಿರಲಿಲ್ಲ. ಈ ಸಿನಿಮಾವನ್ನ ಹಿರಿಯ ನಿರ್ದೇಶಕ…
