Rama Navami: ರಾಮನವಮಿಯಂದು ವಿಶೇಷ ಯೋಗ, ಅದೃಷ್ಟ ಕೈ ಹಿಡಿಯುತ್ತೆ
ರಾಮನವಮಿ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ವ ಇದೆ. ಜ್ಯೋತಿಷ್ಯದ ಪ್ರಕಾರ ಸಹ ಈ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಕೆಲ ಗ್ರಹಗಳ ಸಂಚಾರದ ಕಾರಣದಿಂದ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಹೌದು, ರಾಮನವಮಿ ದಿನ (Rama Navami) ಚಂದ್ರ ಮತ್ತು ಗುರುವಿನ ಕಾರಣದಿಂದ ಗಜಕೇಸರಿ ಯೋಗ (Gajakesari Yoga) ರೂಪುಗೊಳ್ಳುತ್ತದೆ. ಆ ಯೋಗದಿಂದ ಯಾರಿಗೆಲ್ಲಾ ಲಾಭ ಸಿಗಲಿದೆ ಎಂಬುದು ಇಲ್ಲಿದೆ. ವೃಷಭ ರಾಶಿ: ಈ ಗುರು ಸಂಚಾರವು ಮೇಷ ರಾಶಿಯವರಿಗೆ ಅನೇಕ ವೃತ್ತಿಪರ…
