Rajeev Gowda: ರಾಜೀವ್ ಗೌಡ ಜೊತೆ ಮತ್ತೊಬ್ಬ ಆರೋಪಿ ಬಂಧನ, ಏನಿದು ಹೊಸ ವಿಚಾರ?
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಫ್ಲೆಕ್ಸ್ ವಿಚಾರವಾಗಿ ಏಕವಚನ ಬಳಸಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ (Rajeev Gowda) ಅವರನ್ನ ಬಂಧನ ಮಾಡಲಾಗಿದ್ದು, ಅವರ ಜೊತೆ ಮತ್ತೊಬ್ಬ ಆರೋಪಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ರಾಜೀವ್ ಗೌಡ ಸ್ನೇಹಿತ ಅಂದರ್ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ವಿವಾದವನ್ನ ಸೃಷ್ಟಿ ಮಾಡಿದ್ದ ಈ ಪ್ರಕರಣದಲ್ಲಿ ಪೊಲೀಸರು ರಾಜೀವ್ ಗೌಡ ಅವರನ್ನ ಬಂಧನ ಮಾಡಲು ಬಹಳ ಸರ್ಕಸ್…
