45 Film: ಒಟಿಟಿಗೆ ಲಗ್ಗೆ ಇಡ್ತಿದೆ 45 ಸಿನಿಮಾ, ನಟ ರಾಜ್ ಹೇಳಿದ್ದೇನು?
ಬೆಂಗಳೂರು: ಕನ್ನಡದ ಹೆಸರಾಂತ ನಟ ರಾಜ್ ಬಿ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ 45 ಸಿನಿಮಾ ರಿಲೀಸ್ (45 Film) ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತಿದ್ದು, ಈ ಬಗ್ಗೆ ನಟ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಶಿವಣ್ಣ – ಉಪ್ಪಿ ಜೊತೆ ನಟಿಸಿದ್ದ ರಾಜ್ ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದ ಈ 45 ಸಿನಿಮಾದಲ್ಲಿ ರಅಜ್ ಬಿ ಶೆಟ್ಟಿ…
