Ragi Soup: ತೂಕ ಇಳಿಕೆ ಸಹಾಯಕ ಈ ರಾಗಿ ಸೂಪ್, ಮನೆಯಲ್ಲಿ ಸುಲಭವಾಗಿ ಮಾಡಿ
ಆರೋಗ್ಯಕರ ಹಾಗೂ ರುಚಿಕರವಾಗಿ ಏನಾದರು ತಿನ್ನಬೇಕು ಎಂದು ಮನಸು ಆಗ್ತಿದ್ಯಾ, ಹಾಗಾದ್ರೆ ಸುಲಭವಾಗಿ ಈ ರಾಗಿ ಸೂಪ್ ಟ್ರೈ ಮಾಡಬಹುದು. ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ನಾರಿನಂಶ ಸಮೃದ್ಧವಾಗಿ ಇರುತ್ತದೆ. ಅದರ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾದ್ರೆ ಬಹಳ ಸುಲಭವಾಗಿ ಮನೆಯಲ್ಲಿ ರಾಗಿ ಸೂಪ್ (Ragi Soup) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ. ರಾಗಿ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು..ಎಣ್ಣೆ: 1 ಚಮಚಈರುಳ್ಳಿ: ಅರ್ಧಶುಂಠಿ ಬೆಳ್ಳುಳ್ಳಿ ಪೇಸ್ಟ್: ½ ಚಮಚಮಿಕ್ಸ್…
