Pumpkin: ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತೆ ಈ ತರಕಾರಿ, ಕುಂಬಳಕಾಯಿ ಪ್ರಯೋಜನಗಳಿವು
ಕುಂಬಳಕಾಯಿ ಅನೇಕ ಜನರು ನೆಗ್ಲೆಕ್ಟ್ ಮಾಡುವ ತರಕಾರಿಗಳಲ್ಲಿ ಒಂದು. ಇದನ್ನ ಇಷ್ಟಪಡದವರು ಅನೇಕ ಜನರು ಇದ್ದಾರೆ. ಆದರೆ ಈ ಕುಂಬಳಕಾಯಿಯಲ್ಲಿ ಅನೇಕ ಪೋಷಕಾಂಶಗಳಿದೆ. ಇದನ್ನ ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಹಾಗೂ ಹೊಟ್ಟೆಯ ಸಮಸ್ಯೆಗೆ ಸಹ ಪರಿಹಾರ ಸಿಗುತ್ತದೆ. ಹಾಗಾದ್ರೆ, ಈ ಕುಂಬಳಕಾಯಿ (Pumpkin) ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಹೊಟ್ಟೆಯನ್ನು ಆರೋಗ್ಯಕ್ಕೆ ಉತ್ತಮ ಈ ಕುಂಬಳಕಾಯಿ ಸೇವನೆ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೀರ್ಣಕ್ರಿಯೆ ಸರಾಗವಾಗಿ ಆಗಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಹೇರಳವಾದ ಆಹಾರದ…
