ನಿಮ್ಮ ಹೆಂಡ್ತಿ ಹೆಸ್ರಲ್ಲಿ ಇಲ್ಲಿ 1000 ರೂಪಾಯಿ ಹೂಡಿಕೆ ಮಾಡಿ! ಅವ್ರ ಜೊತೆ ನಿಮ್ಮ ಭವಿಷ್ಯನೂ ಭದ್ರವಾಗುತ್ತೆ!
ನಿವೃತ್ತಿಯ (Retierment) ನಂತರ ಅನೇಕ ಜನರು ಆರಾಮವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುತ್ತಾರೆ. ಕೆಲಸ ಮಾಡಲು ಸಾಧ್ಯವಾಗದ ವಯಸ್ಸಿನಲ್ಲಿ ಸಾಕಷ್ಟು ಆದಾಯವನ್ನು ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಭವಿಷ್ಯದ (Future) ಬಗ್ಗೆ ಚಿಂತೆ ಮಾಡುವವರು ಮೊದಲಿನಿಂದಲೂ ನಿವೃತ್ತಿ ಉಳಿತಾಯ ಯೋಜನೆಗಳಲ್ಲಿ (Savings Scheme) ಹೂಡಿಕೆ ಮಾಡುತ್ತಾರೆ. ನೀವು ಅಂತಹ ಹೂಡಿಕೆ ಯೋಜನೆಯನ್ನು ಸಹ ಹುಡುಕುತ್ತಿದ್ದರೆ, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ನಿಮಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ನಿಮ್ಮ ಪತ್ನಿಯ ಹೆಸರಲ್ಲೂ ಹೂಡಿಕೆ ಮಾಡಬಹುದು. ಈ ರೀತಿಯಲ್ಲಿ ದೊಡ್ಡ ಪ್ರಮಾಣದ […]