Planet Conjunction: ಒಂದೇ ರಾಶಿಯಲ್ಲಿ ಶನಿ-ಸೂರ್ಯ, ಶುಕ್ರ: ಲಾಟರಿ ಫಿಕ್ಸ್
ಮೊನ್ನೆ ಮೊನ್ನೆಯಷ್ಟೇ 2026 ಆರಂಭವಾಗಿರುವ ರೀತಿ ಇದೆ, ಆದರೆ ಈಗಾಗಲೇ 2 ತಿಂಗಳು ಮುಗಿದು ಹೋಗಿ, ಮೂರನೇ ತಿಂಗಳು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಸದ್ಯದಲ್ಲಿ ಮಾರ್ಚ್ ತಿಂಗಳು ಆರಂಭ ಆಗಲಿದ್ದು, ಜ್ಯೋತಿಷ್ಯದ ಪ್ರಕಾರ ಇದು ಬಹಳ ವಿಶೇಷವಾದ ತಿಂಗಳಾಗಿದೆ. ಈ ತಿಂಗಳ ಆರಂಭದಲ್ಲಿ ಘಟಾನುಘಟಿ ಗ್ರಹಗಳ ಸಂಯೋಗ (Planet Conjunction) ಆಗುತ್ತದೆ. ಹಾಗಾದ್ರೆ ಯಾವ ಗ್ರಹಗಳ ಸಂಯೋಗ ಆಗುತ್ತದೆ ಹಾಗೂ ಅದರಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದು ಇಲ್ಲಿದೆ. ಯಾವ ಗ್ರಹಗಳ ಸಂಯೋಗ…
