central minister Piyush Goyal meets omani counterpart

Piyush Goyal: ಒಮಾನ್-ಭಾರತ ನಡುವೆ ಹೆಚ್ಚಲಿದೆಯಾ ವ್ಯಾಪಾರ-ವಹಿವಾಟು?

ನವದೆಹಲಿ: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಒಮಾನ್ ನ ಮಸ್ಕತ್ ನಲ್ಲಿ ನಿನ್ನೆ ಒಮಾನ್ – ಭಾರತ (Oman India) ವ್ಯಾಪಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.  ಸಾವಿರಾರು ವರ್ಷಗಳಿಂದ ನಡೆಯುತ್ತಿದೆ ವಹಿವಾಟು ಈ ವೇಳೆ ಅವರು, ಭಾರತ ಮತ್ತು ಒಮಾನ್ ಐತಿಹಾಸಿಕ ಬಾಂಧವ್ಯ ಹೊಂದಿದ್ದು, ಸಾವಿರಾರು ವರ್ಷಗಳಿಂದಲೂ ವ್ಯಾಪಾರ ವಹಿವಾಟು ಸದೃಢವಾಗಿದೆ. ಗುಜರಾತಿನ ಲೋಥಾಲ್ ಬಂದರಿನಿಂದ ಮಸ್ಕತ್ ಗೆ ಸಾವಿರಾರು ವರ್ಷಗಳ ಹಿಂದೆಯೇ ಹಡಗುಗಳು ಸಂಚರಿಸುತ್ತಿದ್ದವು. ಭವಿಷ್ಯದಲ್ಲೂ ಉಭಯ ದೇಶಗಳು ಜಂಟಿಯಾಗಿ ಅಪಾರ ಅವಕಾಶಗಳನ್ನು…

Read More