Petroleum Trade: ಕೆನಡಾ-ಭಾರತ ನಡುವೆ ಮತ್ತೆ ತೈಲ ವ್ಯಾಪಾರ, ಅಮೆರಿಕಗೆ ಟಕ್ಕರ್ ಕೊಡಲು ಹೊಸ ಪ್ಲ್ಯಾನ್
ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತೆ ಆರಂಭವಾಗುತ್ತಿದ್ದು, ತೈಲ ಮತ್ತು ಅನಿಲ (Petroleum Trade) ವ್ಯಾಪಾರವನ್ನು ವಿಸ್ತರಿಸಲು ಎರಡೂ ದೇಶಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಎರಡು ದೇಶಗಳ ನಡುವೆ ಒಪ್ಪಂದ ಕೆನಡಾದ ಇಂಧನ ಸಚಿವ ಟಿಮ್ ಹಾಡ್ಗ್ಸನ್ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ನಡುವಿನ ಸಭೆಯ ನಂತರ, ಕೆನಡಾ ಭಾರತಕ್ಕೆ ಹೆಚ್ಚಿನ ಕಚ್ಚಾ ತೈಲ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ನೀಡಲಿದೆ, ಹಾಗೆಯೇ, ಭಾರತವು…
