Peanuts: ಹೃದಯದ ಸಮಸ್ಯೆಗೆ ರಾಮಬಾಣ ಈ ಬಡವರ ಬಾದಾಮಿ, ಶೇಂಗಾದ ಆರೋಗ್ಯ ಪ್ರಯೋಜನಗಳಿವು
ನಾವು ಸೇವನೆ ಮಾಡುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿರುತ್ತದೆ. ಅವುಗಳಲ್ಲಿ ಒಂದು ಶೇಂಗಾ ಅಥವಾ ಕಡಲೇಕಾಯಿ. ಸಾಮಾನ್ಯವಾಗಿ ಇದನ್ನ ಅವಲಕ್ಕಿ ಮಾಡುವಾಗ ಅಥವಾ ಸಂಜೆ ಕಾಫಿ ಜೊತೆ ತಿನ್ನಲಾಗುತ್ತದೆ. ಇದನ್ನ ಸ್ನ್ಯಾಕ್ಸ್ ರೀತಿ ಸಹ ಸೇವನೆ ಮಾಡಲಾಗುತ್ತದೆ. ಶೇಂಗಾ ಹಾಕಿ ಆಹಾರ ಪದಾರ್ಥಗಳನ್ನ ತಯಾರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ. ಹಾಗೆಯೇ, ಶೇಂಗಾ (Peanuts) ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ಆರೋಗ್ಯ…
