Pawan Kalyan: ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪವನ್ ಕಲ್ಯಾಣ್, ಟಾಲಿವುಡ್‌ನಲ್ಲಿಯೇ ಯಾರೂ ಮಾಡಿಲ್ಲ ಈ ದಾಖಲೆ
ಹೈದರಾಬಾದ್: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ತಾವು ಸೂಪರ್ ಸ್ಟಾರ್ ಎಂಬುದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಮನ್ನಣೆ ಗಳಿಸಿದ್ದು, ಕೆಂಜುಟ್ಸು ಎನ್ನುವ ವಿಶೇಷ ಕಲೆಯ ಅಧಿಕೃತ ದೀಕ್ಷೆ ಪಡೆದಿದ್ದಾರೆ. ಆಂಧ್ರದ ಮೊದಲ ಕೆಂಜುಟ್ಸು ಸಮುರಾಯ್ ಈ ಕೆಂಜುಟ್ಸು ಸಮುರಾಯ್ ದೀಕ್ಷೆ ಪಡೆಯುವ ಮೂಲಕ ನಟ ಪವನ್ ಕಲ್ಯಾಣ್ ಅವರು ಈ ದೀಕ್ಷೆ ಪಡೆದ ಮೊದಲ ಆಂಧ್ರಪ್ರದೇಶದ ವ್ಯಕ್ತಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸಿನಿಮಾ…
