NIMHANS: ಸರ್ಕಾರಿ ಕೆಲಸಕ್ಕೆ ಹೀಗೆ ಅರ್ಜಿ ಹಾಕಿ, ತಿಂಗಳಿಗೆ 67 ಸಾವಿರ ಸಂಬಳ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು (NIMHANS) ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಜೆಕ್ಟ್ ರಿಸರ್ಚ್ ಸೈಂಟಿಸ್ಟ್-II ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಯಾವ ರೀತಿ ಅರ್ಜಿ ಹಾಕಬೇಕು ಎಂಬುದು ಇಲ್ಲಿದೆ. ನಿಮ್ಹಾನ್ಸ್ ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ಬೆಂಗಳೂರುಹುದ್ದೆ ಹೆಸರು: ಪ್ರಾಜೆಕ್ಟ್ ಸಂಶೋಧನಾ ವಿಜ್ಞಾನಿ-IIಸಂಬಳ: ತಿಂಗಳಿಗೆ ರೂ. 67,000/- ನಿಮ್ಹಾನ್ಸ್ ನೇಮಕಾತಿ 2026 ಅರ್ಹತಾ ವಿವರಗಳು ಶೈಕ್ಷಣಿಕ ಅರ್ಹತೆ: ಮಾನ್ಯತೆ…
