Nagaland; ನಾಗಾಲ್ಯಾಂಡ್-ಕೇಂದ್ರ ನಡುವಿನ ಒಪ್ಪಂದಕ್ಕೆ ಸಹಿ, ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆ
ನವದೆಹಲಿ: ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರ ರಚನೆ ಸಂಬಂಧ ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವಾಲಯ, ನಾಗಾಲ್ಯಾಂಡ್ (Nagaland) ರಾಜ್ಯ ಸರ್ಕಾರ ಮತ್ತು ಪೂರ್ವ ನಾಗಾ ನಾಗರಿಕರ ಸಂಸ್ಥೆ- ENPO ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಮಹತ್ವದ ದಿನ ಎಂದ ಅಮಿತ್ ಶಾ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ ಸೇರಿದಂತೆ ENPO ಪ್ರತಿನಿಧಿಗಳು ಉಪಸ್ಥಿತರಿದ್ದರು. (HOLD) ಈ ವೇಳೆ ಸಚಿವ ಅಮಿತ್ ಶಾ, ವಿವಾದಮುಕ್ತ ಈಶಾನ್ಯ ರಾಜ್ಯಗಳ ನಿರ್ಮಾಣಕ್ಕೆ…
