Actor Dileep: 2017ರ ನಟಿ ಅಪಹರಣ ಪ್ರಕರಣ, ಸಾಕ್ಷಿ ಅಭಾವ ಹಿನ್ನೆಲೆ ನಟ ದಿಲೀಪ್ ಖುಲಾಸೆ
ಬೆಂಗಳೂರು: ಮಲಯಾಳಂನ ಜನಪ್ರಿಯ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದಿಲೀಪ್ (Actor Dileep) ಅವರನ್ನ ಕೋರ್ಟ್ ಖುಲಾಸೆ ಮಾಡಿದ್ದು, ಸರಿಯಾದ ಸಾಕ್ಷಿಗಳು ಲಭಿಸದ ಕಾರಣ ಕೋರ್ಟ್ ಈ ಆದೇಶ ನೀಡಿದೆ ಎನ್ನಲಾಗಿದೆ. ಏನಿದು ಪ್ರಕರಣ? 2017ರ ಫೆಬ್ರವರಿ 17ರ ರಾತ್ರಿ ಮಲಯಾಳಂ ನಟಿಯೊಬ್ಬರು ತ್ರಿಶೂರ್ ನಿಂದ ಕೊಚ್ಚಿಗೆ ತಮ್ಮ ಕಾರಿನಲ್ಲಿ ಚಿತ್ರೀಕರಣಕ್ಕಾಗಿ ಪ್ರಯಾಣಿ ಮಾಡುತ್ತಿದ್ದರು. ಈ ಸಮಯದಲಲಿ ಮಾರ್ಗಮಧ್ಯೆ ಅವರ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳ ಗುಂಪೊಂದು, ಕಾರನ್ನು ಅಡ್ಡಗಟ್ಟಿ ಒಳನುಗ್ಗಿತ್ತು. ಚಲಿಸುತ್ತಿದ್ದ ಕಾರಿನಲ್ಲೇ ಸುಮಾರು ಎರಡು…
