Crime: ಆಕ್ಸಿಡೆಂಟ್ ಮಾಡಿಸಿ ಹೆಂಡತಿ ಸಾಯಿಸಿದ ಭೂಪ, ಪೊಲೀಸರಿಗೆ ಆರೋಪಿ ಸಿಕ್ಕಿದ್ದು ಹೇಗೆ?
ಮುಂಬೈ: ಮಹಾರಾಷ್ಟ್ರದ ಬುಲ್ದಾನದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಆಹಾರಕ್ಕೆ ವಿಷ ಬೆರೆಸಿ ಮೂರು ಬಾರಿ ಕೊಲ್ಲಲು ಯತ್ನಿಸಿ, ವಿಫಲವಾಗಿದ್ದು ನಂತರ ಮತ್ತೆ ಪ್ಲ್ಯಾನ್ ಮಾಡಿ ಕೊಲೆ (Crime) ಮಾಡಿರುವ ಘಟನೆ ನಡೆದಿದೆ. ಕಾರಿನಿಂದ ಅಪಘಾತ ಮಾಡಿಸಿದ್ದ ಆರೋಪಿ ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ, ಯಾವಾಗ ಆ ವ್ಯಕ್ತಿ ತನ್ನ ಹೆಂಡತಿಯ ಕೊಲೆ ಮಾಡಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲ ಆಯಿತೋ ಆಗ ಆತ 1 ಲಕ್ಷಕ್ಕೆ ಸುಪಾರಿ ಕೊಟ್ಟು ಅಪಘಾತ ಎನ್ನುವ ರೀತಿ ಆಕೆಯ ಕೊಲೆ ಮಾಡಿಸಿದ್ದಾನೆ….
