these are the health benefits of eating Peanuts

Peanuts: ಹೃದಯದ ಸಮಸ್ಯೆಗೆ ರಾಮಬಾಣ ಈ ಬಡವರ ಬಾದಾಮಿ, ಶೇಂಗಾದ ಆರೋಗ್ಯ ಪ್ರಯೋಜನಗಳಿವು

ನಾವು ಸೇವನೆ ಮಾಡುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳು ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿರುತ್ತದೆ. ಅವುಗಳಲ್ಲಿ ಒಂದು ಶೇಂಗಾ ಅಥವಾ ಕಡಲೇಕಾಯಿ. ಸಾಮಾನ್ಯವಾಗಿ ಇದನ್ನ ಅವಲಕ್ಕಿ ಮಾಡುವಾಗ ಅಥವಾ ಸಂಜೆ ಕಾಫಿ ಜೊತೆ ತಿನ್ನಲಾಗುತ್ತದೆ. ಇದನ್ನ ಸ್ನ್ಯಾಕ್ಸ್‌ ರೀತಿ ಸಹ ಸೇವನೆ ಮಾಡಲಾಗುತ್ತದೆ. ಶೇಂಗಾ ಹಾಕಿ ಆಹಾರ ಪದಾರ್ಥಗಳನ್ನ ತಯಾರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ. ಹಾಗೆಯೇ, ಶೇಂಗಾ (Peanuts) ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ಆರೋಗ್ಯ…

Read More
health benefits of Pumpkin Seeds

Pumpkin Seeds: ಮಿಸ್‌ ಮಾಡದೇ ಕುಂಬಳಕಾಯಿ ಬೀಜ ತಿನ್ನಿ, ನೂರಾರು ಆರೋಗ್ಯ ಲಾಭ ನಿಮ್ಮದಾಗುತ್ತೆ

ಅನೇಕ ಜನರು ಮನೆಗೆ ಕುಂಬಳಕಾಯಿ ತಂದು ಅಡುಗೆ ಮಾಡಿದ ನಂತರ ಅದರ ಬೀಜಗಳನ್ನ ಬಿಸಾಕುವ ಅಭ್ಯಾಸವನ್ನ ಹೊಂದಿರುತ್ತಾರೆ. ಆದರೆ ಆ ಬೀಜಗಳಿಂದ ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಮಾಹಿತಿಗಳ ಪ್ರಕಾರ, ಕುಂಬಳಕಾಯಿ ಬೀಜಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಹಾಗಾಗಿ ಈ ಕುಂಬಳಕಾಯಿ ಬೀಜಗಳನ್ನ (Pumpkin Seeds) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳನ್ನ ಪಡೆದುಕೊಳ್ಳಬಹುದು ಎಂಬುದು ಇಲ್ಲಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ…

Read More