Shocking News: ಸಾಲು ಸಾಲು ರಜೆ, ಜನರ ಜೇಬಿಗೆ ಬರೆ: ದುಪ್ಪಟ್ಟು ದರ ಹೆಚ್ಚಿಸಿದ ಖಾಸಗಿ ಬಸ್‌ಗಳು
ಬೆಂಗಳೂರು: ನಾಳೆಯಿಂದ ಸತತ ಮೂರು ದಿನ ರಜೆ ಹಿನ್ನೆಲೆ ರಜೆಗೆ ಊರುಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್ (Shocking News) ಕಾದಿದ್ದು, ಖಾಸಗಿ ಬಸ್‌ಗಳು ಪ್ರಯಾಣ ದರ ದುಪ್ಪಟ್ಟು ಮಾಡಿದೆ. ದುಪ್ಪಟ್ಟು ಏರಿಕೆ ಮಾಡಿದ ಖಾಸಗಿ ಬಸ್‌ಗಳು 3 ದಿನ ರಜೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು 500 ರೂ. ಇದ್ದ ಟಿಕೆಟ್ ದರ 800 ರೂಪಾಯಿಗೆ ಏರಿಕೆ ಮಾಡಿದೆ. ಅಲ್ಲದೇ, 1000 ರೂ. ಇದ್ದ ಟಿಕೆಟ್ ದರ 2,000 ರೂ.ಗೆ ಏರಿಕೆ ಆಗಿದ್ದು, ಯಾವುದೇ ಲಗಾಮು ಇಲ್ಲದೆ…
