Narendra Modi: ಕೇರಳದ ಜನರಿಗೆ ಕೇಂದ್ರದ ಮೇಲೆ ನಂಬಿಕೆ ಇದೆ: ನರೇಂದ್ರ ಮೋದಿ
ಕೇರಳ: ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಪ್ರವಾಸದಲ್ಲಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ಜನರಿಗೆ ಕೇಂದ್ರದ ಮೇಲೆ ನಂಬಿಕೆ ಇದೆ ತಿರುವನಂತರಪುರಂ ಮಹಾನಗರಪಾಲಿಕೆಯಲ್ಲಿನ ಬಿಜೆಪಿ ಸಾಧನೆ ಸಾಧಾರಣವಲ್ಲ. ಇದೊಂದು ದಿಗ್ವಿಜಯ. ಕೇರಳದಲ್ಲಿ ಜನರಿಗೆ ಕೇಂದ್ರ ಸರ್ಕಾರದ ಬಗ್ಗೆ ನಂಬಿಕೆ ಬಂದಿದ್ದು, ಅವರ ಸೇವೆಗೆ ಅವಕಾಶ ನೀಡಿದ್ದಾರೆ. ಈ ಮೂಲಕ ಎಲ್ ಡಿಎಫ್ (LDF) , ಯುಡಿಎಫ್…
