sandalwood Kantara Chapter 1 in oscars film race

Kantara Chapter 1: ಹೊಸ ದಾಖಲೆ ಬರೆದ ಕಾಂತಾರ, ಆಸ್ಕರ್‌ ರೇಸ್‌ನಲ್ಲಿ ರಿಷಬ್‌ ಸಿನಿಮಾ

ಬೆಂಗಳೂರು: ದೇಶದ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದ ಕಾಂತಾರ ಚಾಪ್ಟರ್‌ ಒನ್‌ (Kantara Chapter 1) ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನ ಬರೆದಿದ್ದು, ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಅಧಿಕೃತ ಮಾಹಿತಿ ನೀಡಿದ ಹೊಂಬಾಳೆ ಈ ವಿಚಾರವಾಗಿ ಕಾಂತಾರ ಚಾಪ್ಟರ್‌ 1 ಸಿನಿಮಾವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಮಾಹಿತಿ ನೀಡಿದ್ದು, ಕಾಂತಾರ ಚಾಪ್ಟರ್‌ ಒನ್‌ ಸಿನಿಮಾ ಅತ್ಯುತ್ತಮ ಸಿನಿಮಾ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ ಈ ಸಿನಿಮಾವನ್ನ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾವಲ್ಲ. ಇದಕ್ಕೆ…

Read More