sandalwood Kantara Chapter 1 in oscars film race

Kantara Chapter 1: ಹೊಸ ದಾಖಲೆ ಬರೆದ ಕಾಂತಾರ, ಆಸ್ಕರ್‌ ರೇಸ್‌ನಲ್ಲಿ ರಿಷಬ್‌ ಸಿನಿಮಾ

ಬೆಂಗಳೂರು: ದೇಶದ ಸಿನಿಮಾ ರಂಗದಲ್ಲಿ ಧೂಳೆಬ್ಬಿಸಿದ್ದ ಕಾಂತಾರ ಚಾಪ್ಟರ್‌ ಒನ್‌ (Kantara Chapter 1) ಸಿನಿಮಾ ಮತ್ತೊಂದು ಹೊಸ ದಾಖಲೆಯನ್ನ ಬರೆದಿದ್ದು, ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಅಧಿಕೃತ ಮಾಹಿತಿ ನೀಡಿದ ಹೊಂಬಾಳೆ ಈ ವಿಚಾರವಾಗಿ ಕಾಂತಾರ ಚಾಪ್ಟರ್‌ 1 ಸಿನಿಮಾವನ್ನ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಮಾಹಿತಿ ನೀಡಿದ್ದು, ಕಾಂತಾರ ಚಾಪ್ಟರ್‌ ಒನ್‌ ಸಿನಿಮಾ ಅತ್ಯುತ್ತಮ ಸಿನಿಮಾ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ ಈ ಸಿನಿಮಾವನ್ನ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾವಲ್ಲ. ಇದಕ್ಕೆ…

Read More
actor rishab shetty gives kola seve in mangaluru

Rishab Shetty: ನೇಮೋತ್ಸವದಲ್ಲಿ ರಿಷಬ್‌ ಶೆಟ್ಟಿ ಭಾಗಿ, ಕಾಂತಾರ ಯಶಸ್ಸಿನ ಹಿನ್ನಲೆ ಹರಕೆ ತೀರಿಸಿದ ನಟ

ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಟ–ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಮತ್ತು ಚಿತ್ರತಂಡ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ಹರಕೆ ನೀಡಿದ್ದಾರೆ. ಹರಕೆ ಕಟ್ಟಿಕೊಂಡಿದ್ದ ರಿಷಬ್‌ ಹಾಗೂ ಹೊಂಬಾಳೆ ಫಿಲ್ಮ್ಸ್‌ ಕಾಂತಾರ ಸಿನಿಮಾ ಯಶಸ್ಸಿಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಹರಕೆಯನ್ನು ಕಟ್ಟಿಕೊಂಡಿದ್ದರು. ಹಾಗಾಗಿ ಅದನ್ನ ಈಡೇರಿಸುವ ಉದ್ದೇಶದಿಂದ ಮಂಗಳೂರು ಭೇಟಿ ನೀಡಿದ್ದಾರೆ….

Read More