AIESL Recruitment: ಡಿಗ್ರಿ ಆಗಿರುವವರಿಗೆ ಇಲ್ಲಿದೆ ಅವಕಾಶ, ಹೀಗೆ ಅಪ್ಲೈ ಮಾಡಿ
ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (AIESL Recruitment) ಕಂಪನಿ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ದೆಹಲಿ ಹುದ್ದೆಯ ಹೆಸರು: ಕಂಪನಿ ಕಾರ್ಯದರ್ಶಿಸಂಬಳ: ತಿಂಗಳಿಗೆ ರೂ. 1,20,000/- ಶೈಕ್ಷಣಿಕ ಅರ್ಹತೆ: ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು . ವಯಸ್ಸಿನ ಮಿತಿ: ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು. ಹೇಗೆ ಅರ್ಜಿ…
