8 Naxals killed in Chaibasa Jharkhand

Naxals: ಜಾರ್ಖಂಡ್‌ನಲ್ಲಿ ಮಿಂಚಿನ ಕಾರ್ಯಾಚರಣೆ, 8 ನಕ್ಸಲರ ಹತ್ಯೆ

ಚೈಬಾಸಾ: ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದ್ದು, ನಕ್ಸಲರನ್ನ ಹತ್ಯೆ (Naxals) ಮಾಡಲಾಗಿದೆ. 8 ನಕ್ಸಲರ ಹತ್ಯೆ ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 8 ನಕ್ಸಲರನ್ನು ಹತ್ಯೆ ಮಾಡಿದ್ದು, ಅವರಲ್ಲಿ ಭಯಂಕರ ನಕ್ಸಲ್ ಅನಲ್ ದಾ ಕೂಡ ಸೇರಿದ್ದಾನೆ ಎನ್ನಲಾಗಿದೆ, ಮುಖ್ಯವಾಗಿ ಅವನ ತಲೆಗೆ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಆ ಪ್ರದೇಶದಲ್ಲಿ ನಕ್ಸಲರ ಓಡಾಟ ಇರುವ…

Read More