Amit Shah: ಜಮ್ಮು-ಕಾಶ್ಮೀರದ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ
ಹೀರಾನಗರ್: ಜಮ್ಮು-ಕಾಶ್ಮೀರದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, (Amit Shah) ಅಂತಾರಾಷ್ಟ್ರೀಯ ಗಡಿ ಭಾಗವಾಗಿರುವ ಕಥುವಾ ಜಿಲ್ಲೆಯ ಹೀರಾನಗರ್ ಗೆ ಭೇಟಿ ನೀಡಿ, ಗಡಿಯಾಚೆಯ ನುಸುಳುವಿಕೆ ತಡೆಯಲು ಗಡಿ ಭದ್ರತಾ ಪಡೆ ನಿಯೋಜಿಸಿರುವ ತಾಂತ್ರಿಕ ಸಲಕರಣೆಗಳ ಪರಿವೀಕ್ಷಣೆ ನಡೆಸಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಬೋಬಿಯಾ ಮತ್ತು ಗುರ್ನಾಮ್ ಗಳಲ್ಲಿರುವ – ಬಿಎಸ್ ಎಫ್ (BSF) ಕೇಂದ್ರಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಬೋಬಿಯಾದಲ್ಲಿ ಅವರು, ಬಿಎಸ್ ಎಫ್ (BSF) ಸಿಬ್ಬಂದಿಗಾಗಿ…
