Jai Shankar: 2026 ರ ಬ್ರಿಕ್ಸ್ ಶೃಂಗ ಸಭೆಗೆ ಭಾರತ ಅಧ್ಯಕ್ಷತೆ
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (Jai Shankar) ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ 2026ರ ಬ್ರಿಕ್ಸ್ ಶೃಂಗಸಭೆಯ ಲಾಂಛನ, ಘೋಷವಾಕ್ಯ ಮತ್ತು ವೆಬ್ ಸೈಟ್ ಗೆ ಚಾಲನೆ ನೀಡಿದ್ದಾರೆ. ಬ್ರಿಕ್ಸ್ ಶೃಂಗ ಸಭೆಗೆ ಭಾರತ ಅಧ್ಯಕ್ಷತೆ 2026ರ ಬ್ರಿಕ್ಸ್ ಶೃಂಗದ ಅಧ್ಯಕ್ಷತೆಯನ್ನು ಭಾರತ ವಹಿಸಲಿದ್ದು, ಹೆಚ್ಚಿನ ಜಾಗತಿಕ ಕಲ್ಯಾಣಕ್ಕಾಗಿ ಬ್ರಿಕ್ಸ್ ದೇಶಗಳ ಸಾಮರ್ಥ್ಯವನ್ನು ಒಗ್ಗೂಡಿಸಲು ಭಾರತ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದರು. ಬ್ರಿಕ್ಸ್ ಒಕ್ಕೂಟ ಈ ಬಾರಿ 20 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಹೊಸ ಮಾರುಕಟ್ಟೆಗಳು…
