IPL 2026: ಇದು ಧೋನಿಯ ಐಪಿಎಲ್ ಕೊನೆಯ ಸೀಸನ್?
ಮುಂಬೈ: ಕಳೆದ ಕೆಲ ವರ್ಷದಿಂದ ಐಪಿಎಲ್ನಿಂದ (IPL 2026) ಧೋನಿ ನಿವೃತ್ತಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಪ್ರತಿ ಬಾರಿಯೂ ಇದು ಅವರ ಕೊನೆಯ ಸೀಸನ್ ಎಂದು ಹೇಳಲಾಗುತ್ತಿತ್ತು. ಆದರೆ 2026ರ ಐಪಿಎಲ್ ಮಾತ್ರ ನಿಜಕ್ಕೂ ಕೊನೆಯ ಸೀಸನ್ ಎನ್ನಲಾಗುತ್ತಿದೆ. ಸೀಸನ್ ಮಧ್ಯದಲ್ಲಿ ನಿವೃತ್ತಿ ಘೋಷಿಸುತ್ತಾರಾ ಧೋನಿ? 2026ರ ಐಪಿಎಲ್ ಸೀಸನ್ಗೆ ಸಿಎಸ್ಕೆ ಧೋನಿಯನ್ನ ಉಳಿಸಿಕೊಂಡಿದೆ. ಆದರೆ ಅವರು ಸೀಸನ್ ಮಧ್ಯದಲ್ಲಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಕಸ್ಮಾತ್ ಅವರು ಇಡೀ ಸೀಸನ್…
