Mansukh Mandaviya: ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಮುಖ್ಯ: ಮನ್ಸುಖ್ ಮಾಂಡವೀಯ
ನವದೆಹಲಿ: ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಯುವಜನರ ಮಹತ್ತರ ಪಾತ್ರ ಅಗತ್ಯ ಎಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ (Mansukh Mandaviya) ಹೇಳಿದ್ದಾರೆ. ಯುವಜನರನ್ನ ಉತ್ತೇಜಿಸಲು ಕಾರ್ಯಕ್ರಮ ದೆಹಲಿಯಲ್ಲಿ ವಿಕಸಿತ ಭಾರತ ಯುವಜನರ ಮಾತುಕತೆ – 2026 ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನ, ಉದ್ಯಮಶೀಲತೆ, ಆಡಳಿತ, ಸುಸ್ಥಿರತೆ ಮತ್ತು ಸಾಮಾಜಿಕ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಪರಿಹಾರೋಪಾಯಗಳನ್ನು ಕೊಡುಗೆ ನೀಡಲು ಈ ಸಮಾವೇಶ ಯುವಜನರನ್ನು ಉತ್ತೇಜಿಸಲಿದೆ ಎಂದು ಹೇಳಿದ್ದಾರೆ. ದೇಶದ ಜನರೇ ದೊಡ್ಡ…
