Budget 2026: ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆಗೆ ಬಂಪರ್ ಆಫರ್, 7 ಸಾವಿರ ಕೋಟಿ ಕೊಟ್ಟ ಕೇಂದ್ರ
ನವದೆಹಲಿ: ಪ್ರಸಕ್ತ ಬಜೆಟ್ ನಲ್ಲಿ (Budget 2026) ಕರ್ನಾಟಕಕ್ಕೆ ರೈಲ್ವೆ ಯೋಜನೆಗಳಿಗಾಗಿ ಈ ಬಾರಿ ದಾಖಲೆಯ 7 ಸಾವಿರದ 748 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 950 ಕೋಟಿ ರೂಪಾಯಿ ಮೊತ್ತದ ಯೋಜನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 52 ಸಾವಿರದ 950 ಕೋಟಿ ರೂಪಾಯಿ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ. ಅಲ್ಲದೆ, ಬೆಂಗಳೂರು – ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಎರಡು ಬುಲೆಟ್ ರೈಲುಗಳ ಸೇವೆ…
