West Asia war impact on import of the country

Import: ಪಶ್ಚಿಮ ಏಷ್ಯಾ ಸಂಘರ್ಷ, ರಫ್ತು ಉತ್ತೇಜನಕ್ಕೆ ವಿವಿಧ ಕ್ರಮ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿ ಹಿನ್ನೆಲೆಯಲ್ಲಿ  ದೇಶದ ರಫ್ತು (Import) ಉತ್ತೇಜನಕ್ಕಾಗಿ  ವಿವಿಧ ಪರ್ಯಾಯ  ಕ್ರಮ ಕೈಗೊಳ್ಳಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ ಹೇಳಿದ್ದಾರೆ.  ಸರಕು ಸಾಗಣೆಯಲ್ಲಿ ವ್ಯತ್ಯಯ ದೆಹಲಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಸಂಘರ್ಷ ಪರಿಸ್ಥಿತಿಯಿಂದ  ಜಾಗತಿಕವಾಗಿ  ಸುಮಾರು 18 ಭೌಗೋಳಿಕ ಪ್ರದೇಶಗಳ ಮೇಲೆ  ಪರಿಣಾಮ ಉಂಟಾಗಿದ್ದು, ಕಳೆದ ಒಂದು ತಿಂಗಳಿನಿಂದ  ಸರಕು-ಸಾಗಣೆ ವ್ಯತ್ಯಯವಾಗಿದೆ ಎಂದರು. ಸರಕು ಹೊತ್ತ  ಹಲವು ಹಡಗುಗಳು  ಗುರಿ ತಲುಪದೆ ವಿವಿಧ…

Read More
West Asia War other countries asking help from india

West Asia War: ಪಶ್ಚಿಮ ಏಷ್ಯಾ ಸಂಘರ್ಷ: ತೈಲಕ್ಕಾಗಿ ಭಾರತಕ್ಕೆ ಮನವಿ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷಕ್ಕೆ (West Asia War) ಶೀಘ್ರ ಕೊನೆ ಹಾಡಬೇಕು  ಹಾಗೂ  ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ  ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ಪುನರುಚ್ಚರಿಸಿದೆ. ಮಲೇಷ್ಯಾ ಪ್ರಧಾನಿ ಜೊತೆ ಮೋದಿ ಮಾತುಕತೆ  ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ವಿದೇಶಾಂಗ ವಕ್ತಾರ  ರಣಧೀರ್ ಜೈಸ್ವಾಲ್, ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು  ಓಮನ್ ಸುಲ್ತಾನ, ಫ್ರಾನ್ಸ್ ರಾಷ್ಟ್ರಪತಿ  ಮತ್ತು  ಮಲೇಷ್ಯಾ ಪ್ರಧಾನಿ ಅವರೊಂದಿಗೆ  ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿರುವುದಾಗಿ  ತಿಳಿಸಿದರು. ತೈಲಕ್ಕಾಗಿ ಭಾರತಕ್ಕೆ ಮೊರೆ ಪಶ್ಚಿಮ ಏಷ್ಯಾ ಪರಿಸ್ಥಿತಿಯಿಂದಾಗಿ  ಜಾಗತಿಕ ಇಂಧನ ವಲಯದಲ್ಲಿ  ಸಮಸ್ಯೆ…

Read More
India oppose Pakistan attack on Afghanistan

Pakistan: ಅಫ್ಘಾನಿಸ್ತಾನದ ಮೇಲೆ ಪಾಕ್‌ ದಾಳಿ, ಭಾರತದ ವಿರೋಧ

ನವದೆಹಲಿ: ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ (Pakistan) ನಡೆಸಿರುವ ವಾಯು ದಾಳಿಗಳನ್ನು ಭಾರತ ಖಂಡಿಸಿದೆ. ಈ ದಾಳಿಗಳು ಹಲವು ನಾಗರಿಕರ ಸಾವು ಹಾಗೂ ನಾಗರಿಕ ಮೂಲ ಸೌಕರ್ಯ ನಾಶಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಮಾದ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಗರಂ  ಇದು ಅಫ್ಘಾನಿಸ್ತಾನದ ಸಾರ್ವಭೌಮತೆಗೆ ಪ್ರತಿಕೂಲವಾಗಿದ್ದು, ಪಾಕಿಸ್ತಾನದ ಆಕ್ರಮಣಕಾರಿ ಕೃತ್ಯವಾಗಿದೆ. ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪಾಕಿಸ್ತಾನ ಸಂಪೂರ್ಣವಾಗಿ ಗೌರವಿಸಬೇಕು ಎಂದು ಭಾರತ ಪುನರುಚ್ಛರಿಸುತ್ತದೆ ಎಂದು…

Read More
West Asia War central government taking all measures to save Indians

West Asia War: ಮಧ್ಯಪ್ರಾಚ್ಯ ರಾಷ್ಟ್ರ ಬಿಕ್ಕಟ್ಟು, ಭಾರತದಿಂದ ಅಗತ್ಯ ಕ್ರಮ: ರಾಮಮೋಹನ್ ನಾಯ್ಡು

ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳ (West Asia War) ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಾಗರಿಕ ವಿಮಾನಯಾನ ಕಾರ್ಯಾಚರಣೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ರಾಜ್ಯಸಭೆಗಿಂದು ತಿಳಿಸಿದ್ದಾರೆ. ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು,  ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಲಾಗಿದೆ. ಶೇಕಡ  100 ರಷ್ಟು …

Read More
T20 World Cup India beat Netherlands

T20 World Cup: ನೆದರ್‌ಲ್ಯಾಂಡ್‌ ಮಣಿಸಿದ ಭಾರತ, ಅಬ್ಬರಿಸಿದ ಶಿವಂ ದುಬೆ

ಶ್ರೀಲಂಕಾ: ನೆದರ್ಲ್ಯಾಂಡ್ಸ್ ವಿರುದ್ಧ 17 ರನ್‌ಗಳ ಜಯ ಸಾಧಿಸುವ ಮೂಲಕ ಟೀ 20 ವಿಶ್ವಕಪ್‌ (T20 World Cup) ಪಂದ್ಯದಲ್ಲಿ ಭಾರತ ಸೂಪರ್‌ 8ನೇ ಹಂತಕ್ಕೆ ಸುಲಭವಾಗಿ ತಲುಪಿದೆ. ಕಳಪೆ ಇನ್ನಿಂಗ್ಸ್‌ ಆರಂಭ ಮಾಡಿದ್ದ ಭಾರತ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಸತತ ಮೂರನೇ ಬಾರಿಗೆ ಡಕ್ ಔಟ್ ಆಗುವುದರೊಂದಿಗೆ ಇನ್ನಿಂಗ್ಸ್ ಕಳಪೆಯಾಗಿ ಆರಂಭವಾಗಿದೆ. ನಂತರ ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಅವರು 18 ರನ್‌ಗಳಿಗೆ ಔಟ್ ಆಗಿದ್ದಾರೆ.  ಇನ್ನು 28 ಬಾಲ್‌ಗಳಿಗೆ  ತಿಲಕ್ ವರ್ಮಾ 31 ರನ್‌…

Read More
T20 World Cup Pak Captain Salman Agha About Shaking Hands

T20 World Cup: ಹ್ಯಾಂಡ್‌ಶೇಕ್‌ ಬಗ್ಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಹೇಳಿದ್ದೇನು?

ಶ್ರೀಲಂಕಾ: ಭಾರತ ಮತ್ತು ಪಾಕಿಸ್ತಾನ ನಡುವಿನ 2026 ರ ಟಿ 20 ವಿಶ್ವಕಪ್ (T20 World Cup) ಪಂದ್ಯದ ಮುನ್ನಾದಿನ ವಾತಾವರಣ ಬಹಳ ವಿಭಿನ್ನವಾಗಿದ್ದು, ಒಂದು ರೀತಿಯಲ್ಲಿ ಮೈದಾನಕ್ಕಿಂತ ಮೈದಾನದ ಹೊರಗೆ ಉದ್ವಿಗ್ನತೆ ಹೆಚ್ಚಾಗಿದೆ ಎನ್ನಬಹುದು. ಪಾಕ್‌ ನಾಯಕನಿಗೆ ಪ್ರಶ್ನೆಗಳ ಸುರಿಮಳೆ ಪಂದ್ಯಕ್ಕೂ ಮೊದಲು ಮಾಧ್ಯಮಗಳು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರ ಸಂದರ್ಶನ ಮಾಡಿದ್ದು, ಈ ಸಮಯದಲ್ಲಿ ಕ್ಯಾಪ್ಟನ್‌ ಆಟದ ತಂತ್ರಗಳ ಬಗ್ಗೆ ಮಾತ್ರವಲ್ಲದೇ, ಅನೇಕ ವಿಚಾರಗಳ ಬಗ್ಗೆ ಸಹ ಮಾತನಾಡಿದ್ದಾರೆ. ಅಲ್ಲದೇ, ಆಟದಲ್ಲಿ…

Read More
T20 World Cup india pak match Weather could play X-factor

T20 World Cup: ಭಾರತ್-ಪಾಕ್‌ ಮ್ಯಾಚ್‌ಗೆ ಮಳೆ ಅಡ್ಡಿ?

ಕೊಲಂಬೊ: ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup) 2026 ರ ಮೂರನೇ ಪಂದ್ಯದಲ್ಲಿ ಭಾರತ, ಭಾನುವಾರ ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ? ಇನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುವ ಬಹುನಿರೀಕ್ಷಿತ ವಿಶ್ವಕಪ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇದೆ ಅಕ್ಯೂವೆದರ್ ಪ್ರಕಾರ, ಭಾನುವಾರ ಕೊಲಂಬೊದಲ್ಲಿ 100% ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಮಳೆಯಾಗುವ ಸಾಧ್ಯತೆ ಸರಿಸುಮಾರು 13% ಇದೆ ಎನ್ನಲಾಗಿದೆ. ಭಾರತ vs ಪಾಕಿಸ್ತಾನ…

Read More